The Wisdom to Strengthen All: Moving Beyond “Survival of the Fittest” By: Johnson Dcunha (Rajesh) For centuries, we’ve been told a simple, powerful story: life is a struggle for survival, and only the fittest survive. This Darwinian principle, while useful for understanding the natural world, becomes a dangerous ideology when misapplied to human society. If … Continue reading “The Wisdom to Strengthen All”
Students involving themselves in exploring science during school hours.
ನಾರಾವಿ ಪ್ರೌಢಶಾಲೆ, ನಾರಾವಿ – [ಅನುದಾನಿತ] – ಬೆಳ್ತಂಗಡಿ ತಾಲ್ಲೂಕು, ದ. ಕ. ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅಕ್ಷರ ದಾಸೋಹ, ಕ್ಷೀರ ಭಾಗ್ಯ ದ ಜೊತೆಯಲ್ಲಿ ಮೊಟ್ಟೆಯನ್ನು ನೀಡುತಿದ್ದು, 8ನೇ ತರಗತಿಗೆ ಮಾತ್ರವಲ್ಲದೆ, ಇದೀಗ 9ನೇ ಮತ್ತು 10ನೇ ತರಗತಿಗೂ ವಿಸ್ತರಿಸಲಾಗುತಿದ್ದು, ಪ್ರಸ್ತುತ ಶಿಕ್ಷಣಿಕ ವರ್ಷದಲ್ಲಿ ಪ್ರತೀ ವಿದ್ಯಾರ್ಥಿಗೆ ಒಟ್ಟಿಗೆ 80 ಬೇಯಿಸಿದ ಮೊಟ್ಟೆಗಳನ್ನು ನೀಡಲಾಗುತ್ತದೆ. ನಮ್ಮ ಎಲ್ಲಾ ಫಲಾನುಭವಿ ವಿದ್ಯಾರ್ಥಿಗಳಿಗೆ ಅದನ್ನು ಒದಗಿಸಲಾಗಿ, ನಾರಾವಿ ಪ್ರೌಢಶಾಲೆಯಲ್ಲಿ (ಅನುದಾನಿತ) 18-08-2023ರಂದು ಸಾಂಕೇತಿಕವಾಗಿ ಉದ್ಘಾಟಿಸಿ … Continue reading “ಅಕ್ಷರ-ದಾಸೋಹ – 9th &10th ಮೊಟ್ಟೆ ವಿತರಣೆ”
ದಿನಾಂಕ: 15-07-2023 ನಾರಾವಿ ಪ್ರೌಢಶಾಲೆ (ಅನುದಾನಿತ), ನಾರಾವಿ ಇಲ್ಲಿ ಮಾದಕ ವಸ್ತುಗಳ ವ್ಯಸನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ಪೋಲೀಸರೊಂದಿಗೆ ಸಂವಾದ ಮತ್ತು ಮಾಹಿತಿ ಕಾರ್ಯಕ್ರಮವನ್ನು ಜುಲೈ 15, 2023ರಂದು ಹಮ್ಮಿಕೊಳ್ಳಲಾಯಿತು. ವೇಣೂರು ಪೋಲಿಸ್ ಠಾಣಾಧಿಕಾರಿ ಶ್ರೀಮತಿ ಸೌಮ್ಯ. ಜೆ. ಯವರು ಮಾದಕ ದ್ರವ್ಯ ವ್ಯಸನ ಹಾಗೂ ಸೈಬರ್ ಕ್ರೈಮ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು. ಶಾಲಾ ಸಂಚಾಲಕರು ರೆ. ಫಾ. ವಲೇರಿಯನ್ ಫೆರ್ನಾಂಡಿಸ್ ಹಾಗೂ ಶಾಲಾ … Continue reading “ಮಾದಕ ವಸ್ತುಗಳ ವ್ಯಸನಗಳ ಬಗ್ಗೆ ಅರಿವು ಸಂವಾದ – ಮಾಹಿತಿ ಕಾರ್ಯಕ್ರಮ”
23-Sept-2022 ರಾಷ್ಟ್ರೀಯ ಪೋಷಣ್ ಅಭಿಯಾನ್ ಪ್ರಯುಕ್ತ ನಾರಾವಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿರುವ ಕೌಶಲ-ಅಭಿರುಚಿ-ಜಾಗೃತಿ ಯನ್ನು ಪ್ರೇರೇಪಿಸುವ ಸಲುವಾಗಿ ಬೆಂಕಿಯಿಲ್ಲದ ಅಡುಗೆ (ಸ್ಪರ್ಧೆ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಚಿತವಾಗಿಯೇ ತಿಳಿಸಿರುವಂತೆ, ವಿದ್ಯಾರ್ಥಿಗಳು ಪಂಗಡದ ಹೆಸರನ್ನು ಮೊದಲೇ ನೋಂದಾಯಿಸಿಕೊಂಡು, ಕೊಟ್ಟಿರುವ ಸ್ಥಳಾವಕಾಶ ಮತ್ತು ಸಮಯಾವಕಾಶವನ್ನು ಬಳಸಿ, ತಾವೇ ತಂದಿರುವ ಆಹಾರ ವಸ್ತುಗಳನ್ನು ಸಂಯೋಜಿಸಿ, ಖಾದ್ಯ, ಪಾನೀಯಗಳನ್ನು ತಯಾರಿಸಿದರು. ವಿವಿಧ ಘಟಕಾಂಶಗಳನ್ನು ತುರಿದು, ಬೆರೆಸಿ, ರುಚಿಯನ್ನು ಪರಿಶೀಲಿಸಿ ಕೌಶಲ್ಯ ವನ್ನು ಮೆರೆದರು. ವೈವಿದ್ಯಮಯವಾಗಿ ರಚಿಸಿ, ರೂಪಿಸಿಕೊಂಡು, ತಾವೇ ಅದರ ಅಂದವನ್ನು ಮೊದಲು ಕಂಡು ಸಂಭ್ರಮಿಸಿದರು. … Continue reading “FoodFest – On the Spot Cooking without Fire”
21-ಸೆಪ್ಟೆಂಬರ್-2022) ನಾರಾವಿ ಪ್ರೌಢಶಾಲೆ, ನಾರಾವಿ – ಮತ್ತು ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಪೋಷಣ್ ಅಭಿಯಾನ್ ಪ್ರಯುಕ್ತ, ಪೋಷಣ ಮಾಸಾಚರಣೆಯ ಅಂಗವಾಗಿ ಮಕ್ಕಳಿಂದ ತರಕಾರಿ ಮತ್ತು ಹಣ್ಣುಗಳ ಪ್ರದರ್ಶನಾ ಮೇಳ, ಆಹಾರ ಘಟಕಗಳ ಮಹತ್ವದ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿಯವರಾದ ಶ್ರೀಮತಿ ತಾರಕೇಸರಿ – ಇವರು ಮುಖ್ಯ ಅತಿಥಿಗಳಾಗಿ ಹಾಗೂ ಪ್ರೇರಕರಾಗಿ ನಮ್ಮ ಜೊತೆಗಿದ್ದರು. ಶಾಲಾ ಸಂಚಾಲಕರಾದ ವಂ. ಸೈಮನ್ ಡಿಸೋಜಾ ರವರು ಅಧ್ಯಕ್ಷತೆ … Continue reading “Poshan Abhiyan”
Instructions – Join Classrooms for NaraviHS – 10th std students. ಈ ಕೆಳಗಿನ ವೀಡಿಯೋ ದಿನಾಂಕ Jul 9, 2021 ರಂದು ರೆಕಾರ್ಡ್ ಮಾಡಿದ್ದು. ಅದನ್ನು ಮೊದಲು ವೀಕ್ಷಿಸಿ. S.No First Name [Required] Email Address [Required] 1 Ajeya [email protected] 2 Ashwini [email protected] 3 Athish V Bangera [email protected] 4 Deekshitha [email protected] 5 Deviprakesh [email protected] 6 Dheeraj [email protected] 7 George Lenvil Dcunha [email protected] … Continue reading “Classroom-help-10th”
Instructions – Join Classrooms for NaraviHS – 9th std students. First Name [Required] Email Address [Required] Abish [email protected] Adarsh [email protected] Adhithi [email protected] Ahamad Arfad [email protected] Ajay [email protected] Akshay [email protected] Ananya [email protected] Anish [email protected] Ankitha [email protected] Anuj [email protected] Anushri [email protected] Anuvitha [email protected] Anwith [email protected] Ashik [email protected] Ashwath [email protected] Chandrika [email protected] Deepak [email protected] Dheeraj [email protected] Disha [email protected] … Continue reading “Classroom-help-9th”
Instructions – Classrooms for NaraviHS – 8th std students. First Name [Required] Email Address Amulya [email protected] Ankitha Hegde [email protected] Anushree G Poojary [email protected] Ashlin Pereira [email protected] Bhavana [email protected] Chethan [email protected] Deon Lobo [email protected] Dhanush [email protected] Dhanvi [email protected] Divya [email protected] Divya [email protected] Gautham [email protected] Jagadeesha [email protected] Johnson [email protected] Kavya [email protected] Krithika [email protected] Lekha [email protected] Likhitha [email protected] … Continue reading “Classroom-help-8th”