Instructions – Join Classrooms for NaraviHS – 10th std students.
ಈ ಕೆಳಗಿನ ವೀಡಿಯೋ ದಿನಾಂಕ Jul 9, 2021 ರಂದು ರೆಕಾರ್ಡ್ ಮಾಡಿದ್ದು. ಅದನ್ನು ಮೊದಲು ವೀಕ್ಷಿಸಿ.
ನಿಮ್ಮ ಮೊಬೈಲ್ ನಂಬರ್ (Given during admission) ಮೊತ್ತ ಮೊದಲ ಪಾಸ್ ವರ್ಡ್ ಆಗಿತ್ತು.
ಆ password ನ್ನುಬಳಸಿ.
ಅಥವಾ ನೀವು ಬದಲಾಯಿಸಿ ಹೊಸ ಪಾಸ್ವರ್ಡ್ ಅನ್ನು ಬಳಸಿ. [ನೆನಪಲ್ಲಿ ಬರೆದಿಟ್ಟುಕೊಳ್ಳಿ]
ಪಾಸ್ವರ್ಡ್ ಮರೆತಿದ್ದರೆ, forgot password ಎಂದು ಕೊಟ್ಟು ರೆಸೆಟ್ ಮಾಡಿ.
ಆದರೆ, ಮೊದಲು ನೀವೇ ನೆನಪಿಸಲು ಪ್ರಯತ್ನಿಸಿ.
.ನಿಮ್ಮ ಈಮೈಲ್ ಐಡಿ ಯನ್ನು ಮತ್ತು ಪಾಸ್ವರ್ಡ್ ಜೋಪಾನವಾಗಿ ಬರೆದಿಟ್ಟುಕೊಳ್ಳಿ. ಬೇರೆಯವರಿಗೆ ಪಾಸ್ವರ್ಡ್ ಕೊಡಬೇಡಿ.
Note:
ಮೇಲಿನ ವೀಡಿಯೋದಲ್ಲಿ ಹೇಳಿದ್ದು ನಿಮ್ಮದೇ ಅಕೌಂಟ್ ಅಲ್ಲ. ಅದು ಒಂದು ಉದಾಹರಣೆ ವಿಧಾನ.
ನೀವು, ಕಳಿಸಿದ ಲಿಸ್ಟ್ ನಲ್ಲಿ ನಿಮ್ಮ ಅಕೌಂಟ್ ಯಾವುದು ಅಂತ ನೋಡಿ.
ನಿಮ್ಮ ಅಕೌಂಟ್ ಮಾತ್ರ ಬಳಸಿ. ( ನಿಮ್ಮ ಅಕೌಂಟ್ ಈಮೈಲ್ ಲಿಸ್ಟ್ ನಲ್ಲಿದೆ)
ಮಕ್ಕಳೇ,
ಈಗ ಬಳಕೆಯಲ್ಲಿರುವ
ಸ್ಕೂಲ್ ಐಡಿ ಯನ್ನು ಗೂಗಲ್ ಫಾರ್ ಎಜುಕೇಶನ್ (Google for Education) ವತಿಯಿಂದ ಪಡೆಯಲಾಗಿದ್ದು,
ಅವರ ನಿಯಮಗಳ ಪ್ರಕಾರ,
ಪ್ರತೀ ಮಗು (ವಿದ್ಯಾರ್ಥಿ) ಬಳಸುವ ಫೋನ್ ಗೆ ಲಾಕ್ ಸ್ಚ್ರೀನ್ (Lock screen or Pattern Lock) ಇರಲೇ ಬೇಕು.
ಇಲ್ಲದಿದ್ದರೆ
You do not have access to Classroom
ಎಂಬ ಮೆಸೇಜ್ ಕಾಣಿಸುತ್ತದೆ.
ನಂತರ ನೀವು ಲಾಕ್ ಸ್ಕ್ರೀನ್ ಸೆಟ್ ಮಾಡಿದರೂ ಅದು ಅಪ್ಡೇಟ್ ಆಗಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಫೋನ್ ಲಾಕ್ ಹೊಸದಾಗಿ ಸೆಟ್ ಮಾಡಿದ್ದರೆ, ಸ್ವಲ್ಪ ಹೊತ್ತು ಕಾದು restart ಮಾಡಿ, ನಂತರ ಸ್ವಲ್ಪ ಹೊತ್ತಿನಲ್ಲಿ ಪ್ರಯತ್ನಿಸಿ.
10th (2021-2022) Google Classroom codes:
Social Science : aitixzw
Science: ru3laql
Maths: k7ywg37
Kannada: sv6vjcj
English: 2r3ftwv
Hindi: p3xmfu2
PET: zkcusyn
Craft: wi45d4w
If everything fails, uninstall Classroom app and install again. Then try again.
always select your @naravihs.com or @naravihs.edu.in account.
Teachmint App:
Your Teacher [Rajesh] Johnson Dcunha has invited you to join the Teachmint Classroom 10th ವಿಜ್ಞಾನ
Subject: Science
Classroom ID: 586186856
????????????
Enroll to the classroom on Teachmint using below link:
https://www.teachmint.com/enroll/586186856/609bd98e982a9866766079c0
ಅಥವಾ ಇನ್ನೂ ತೊಂದರೆ ಆಗಿದ್ದರೆ ನನ್ನನ್ನು ವಯಕ್ತಿಕವಾಗಿ ಕೇಳಿ.