ಮಾದಕ ವಸ್ತುಗಳ ವ್ಯಸನಗಳ ಬಗ್ಗೆ ಅರಿವು ಸಂವಾದ – ಮಾಹಿತಿ ಕಾರ್ಯಕ್ರಮ

ದಿನಾಂಕ: 15-07-2023 ನಾರಾವಿ ಪ್ರೌಢಶಾಲೆ (ಅನುದಾನಿತ), ನಾರಾವಿ ಇಲ್ಲಿ ಮಾದಕ ವಸ್ತುಗಳ ವ್ಯಸನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ಪೋಲೀಸರೊಂದಿಗೆ ಸಂವಾದ ಮತ್ತು ಮಾಹಿತಿ ಕಾರ್ಯಕ್ರಮವನ್ನು ಜುಲೈ 15, 2023ರಂದು ಹಮ್ಮಿಕೊಳ್ಳಲಾಯಿತು. ವೇಣೂರು…

FoodFest – On the Spot Cooking without Fire

23-Sept-2022 ರಾಷ್ಟ್ರೀಯ ಪೋಷಣ್ ಅಭಿಯಾನ್ ಪ್ರಯುಕ್ತ ನಾರಾವಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿರುವ ಕೌಶಲ-ಅಭಿರುಚಿ-ಜಾಗೃತಿ ಯನ್ನು ಪ್ರೇರೇಪಿಸುವ ಸಲುವಾಗಿ ಬೆಂಕಿಯಿಲ್ಲದ ಅಡುಗೆ (ಸ್ಪರ್ಧೆ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಚಿತವಾಗಿಯೇ ತಿಳಿಸಿರುವಂತೆ, ವಿದ್ಯಾರ್ಥಿಗಳು ಪಂಗಡದ ಹೆಸರನ್ನು ಮೊದಲೇ ನೋಂದಾಯಿಸಿಕೊಂಡು, ಕೊಟ್ಟಿರುವ…

Poshan Abhiyan

21-ಸೆಪ್ಟೆಂಬರ್-2022) ನಾರಾವಿ ಪ್ರೌಢಶಾಲೆ, ನಾರಾವಿ – ಮತ್ತು ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಪೋಷಣ್ ಅಭಿಯಾನ್ ಪ್ರಯುಕ್ತ, ಪೋಷಣ ಮಾಸಾಚರಣೆಯ ಅಂಗವಾಗಿ ಮಕ್ಕಳಿಂದ ತರಕಾರಿ ಮತ್ತು ಹಣ್ಣುಗಳ ಪ್ರದರ್ಶನಾ ಮೇಳ,…