ಸ್ವಚ್ಚ್ ಭಾರತ್ ಅಭಿಯಾನ.
ನಾರಾವಿ ಪ್ರೌಢಶಾಲೆಯೊಂದಿಗೆ, ಕ್ಯಾಂಪಸ್ ನ ಎಲ್ಲಾ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಗ್ರಾಮ ಪಂಚಾಯತ್ ಜೊತೆಗೂಡಿ ಸ್ಥಳೀಯ ಪ್ರದೇಶದ ಸ್ವಚ್ಚತಾ ಕಾರ್ಯಕ್ರಮಗಳನ್ನು ಅಕ್ಟೋಬರ್ 30 – 2014 ರಂದು ಹಮ್ಮಿಕೊಳ್ಳಲಾಗಿತ್ತು. ೯.೩೦ ಕ್ಕೆ ಆರಂಭಗೊಡು, ಸರ್ವ ರೀತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ರೊಂದಿಗೆ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
Nice……..